66 ಮತಕ್ಕಾಗಿ ರೇಶ್ಮೆಸೀರೆ, ಎಣ್ಣೆ ಪಾರ್ಟಿ!ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನ, ರಾಜ್ಯ ಪರಿಷತ್ತು ಸದಸ್ಯ ಸ್ಥಾನ ಹಾಗೂ ಜಿಲ್ಲಾ ಖಜಾಂಚಿ ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆದಿದೆ. ವಿಶೇಷವೆಂದರೆ, ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್ತು ಚುನಾವಣೆಗಳಲ್ಲಿ ಮತದಾರರಿಗೆ ಮಾಡುವ ಖರ್ಚು ವೆಚ್ಚಗಳನ್ನು ಈ ಚುನಾವಣೆ ಮೀರಿಸಿದೆ.