ಕವನಗಳಲ್ಲಿ ಲೋಕದ ಅಂಕುಡೊಂಕುಗಳ ತಿದ್ದಬಲ್ಲ ಶಕ್ತಿಯಿದೆ: ಮೇಯರ್ ಚಮನ್ ಸಾಬ್ಪ್ರಸಕ್ತ ದಿನಗಳಲ್ಲಿ ನಮಗೆ ಶರಣ ಸಂಸ್ಕೃತಿ, ಸೂಫಿ ಸಂಸ್ಕೃತಿ ಬೇಕಾಗಿವೆ. ಈ ಸಂಸ್ಕೃತಿಗಳು ಜನರನ್ನು ಬೆಸೆಯುವ ಸಂಸ್ಕೃತಿಗಳಾಗಿವೆ. ಇಂತಹ ಶರಣರು, ಸಂತರು, ದಾರ್ಶನಿಕರು, ಸೂಫಿಗಳು ನೀಡಿದ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮೇಯರ್ ಕೆ.ಚಮನ್ ಸಾಬ್ ಹೇಳಿದ್ದಾರೆ.