ಇಲ್ಲಿ ಕನ್ನಡದ್ದೇ ಪಾರಮ್ಯ, ಬೇರಾರದ್ದೂ ನಡೆಯಲ್ಲ: ಶಾಮನೂರುದಾವಣಗೆರೆ: ರಾಜ್ಯದಲ್ಲಿ ಕನ್ನಡ ಭಾಷೆ ಸುಭದ್ರವಾಗಿ ಉಳಿದಿದ್ದರೆ ಅದು ದಾವಣಗೆರೆಯಿಂದಾಗಿ ಮಾತ್ರ, ಇಲ್ಲಿ ಕನ್ನಡ ಮತ್ತು ಕನ್ನಡಿಗರನ್ನು ಬಿಟ್ಟು, ಬೇರೆ ಯಾರದ್ದೂ ನಡೆಯುತ್ತಿಲ್ಲ, ನಡೆಯುವುದಿಲ್ಲ ಎಂದು ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.