ನಿಟುವಳ್ಳಿಯಲ್ಲಿ ಗ್ಯಾಂಗ್ ರೇಪ್ ಅಂತಾ ಸುಳ್ಳು ಪೋಸ್ಟ್: ಎಸ್‌ಪಿ ನೋಟಿಸ್!ದಾವಣಗೆರೆ ನಗರದ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಿಟುವಳ್ಳಿ ಭಾಗದಲ್ಲಿ ಸೆ.1ರಂದು ಸಂಜೆ 7ರ ವೇಳೆ ಗ್ಯಾಂಗ್ ರೇಪ್ ಆಗಿದ್ದು, ಯುವತಿಯರು ಅನಗತ್ಯವಾಗಿ ಓಡಾಡಬೇಡಿ, ವಿಶೇಷವಾಗಿ ಒಬ್ಬಂಟಿಯಾಗಿ ಸಂಚರಿಸಬೇಡಿ ಎಂಬುದಾಗಿ ಇನ್‌ಸ್ಟಾಗ್ರಾಂನಲ್ಲಿ ಸುಳ್ಳು ಪೋಸ್ಟ್‌ವೊಂದು ಹರಿದಾಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ