ಹೊನ್ನಾಳಿ ಪಟ್ಟಣದಲ್ಲಿ ನೇರಳೆ ಹಣ್ಣಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು...ಮುಂಗಾರು ಹಂಗಾಮು ಆರಂಭ ಕಾಲದಲ್ಲಿ ನಗರ, ಪಟ್ಟಣಗಳ ಮಾರುಕಟ್ಟೆಯಲ್ಲಿ ಕಪ್ಪುದ್ರಾಕ್ಷಿಗೆ ಸರಿಸಮನಾಗಿ ಹಣ್ಣುಪ್ರಿಯರ ಕಣ್ಣು ಸೆಳೆಯುವುದು ನೇರಳೆ ಹಣ್ಣು. ಹಳ್ಳಿಗಳಲ್ಲಾದರೆ ಮಕ್ಕಳು, ಯುವಜನರು ನೇರಳೆ ಮರಗಳನ್ನು ಹುಡುಕಿ, ಗದ್ದೆ, ಹೊಲ, ತೋಟಗಳಿಗೆ ತೆರಳಿ ತರುವಂಥ ರುಚಿಕರ ಹಣ್ಣಿದು.