15 ದಿನಕ್ಕೊಮ್ಮೆ ರುದ್ರಭೂಮಿಯಲ್ಲಿ ಸ್ವಚ್ಛತಾ ಕಾರ್ಯದಾವಣಗೆರೆ ಮಹಾನಗರ ಪಾಲಿಕೆಯ ವಿವಿಧ ಕೆಲಸ-ಕಾರ್ಯಗಳಿಗೆ ನೆರವು, ಸಹಕಾರ ನೀಡುವ ಉದ್ದೇಶದಿಂದ ಹೆಲ್ಪ್ ಡೆಸ್ಕ್ ನ್ನು ಬುಧವಾರ ಮೇಯರ್ ಕೆ. ಚಮನ್ ಸಾಬ್, ಉಪ ಮೇಯರ್ ಸೋಗಿ ಶಾಂತಕುಮಾರ್, ಸದಸ್ಯ ಎ. ನಾಗರಾಜ್, ಜಿ.ಎಸ್. ಮಂಜುನಾಥ್ ಗಡಿಗುಡಾಳ್ ಉದ್ಘಾಟಿಸಿದರು.