ಜಿಲ್ಲೆ ಸಾಂಸ್ಕೃತಿಕ ಸಿರಿತನಕ್ಕೆ ಡಾ. ಎಂ.ಜಿ. ಈಶ್ವರಪ್ಪ ಕೊಡುಗೆ ಅಪಾರಸಾಂಸ್ಕೃತಿಕ ವಲಯದಲ್ಲಿ ದಾವಣಗೆರೆ ಅದ್ಭುತ ಕೆಲಸ ಮಾಡಿದ್ದು, ಪ್ರತಿಭಾ ಸಭಾ ಆರಂಭಿಸುವ ಮೂಲಕ ಸಾಂಸ್ಕೃತಿಕ ಸಿರಿತನಕ್ಕೆ ಜನಪದ ತಜ್ಞ, ಹಿರಿಯ ರಂಗಕರ್ಮಿ ದಿವಂಗತ ಡಾ. ಎಂ.ಜಿ. ಈಶ್ವರಪ್ಪ ಕೊಂಡಿಯಾಗಿದ್ದರು ಎಂದು ಹಿರಿಯ ಸಾಂಸ್ಕೃತಿಕ ಸಂಘಟಕ, ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ದಾವಣಗೆರೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.