ಇಷ್ಟಲಿಂಗ ಪೂಜಿಸಿದರೆ ದೇವಾಲಯಗಳಿಗೆ ತೆರಳಬೇಕಿಲ್ಲ: ಪಂಡಿತಾರಾಧ್ಯ ಶ್ರೀಪ್ರಸ್ತುತ ದಿನಗಳಲ್ಲಿ ಧರ್ಮ ಎನ್ನುವುದು ಕಗ್ಗಂಟಾಗಿದ್ದು, ಬಾಹ್ಯ ಆಚರಣೆಗಳೇ ಧರ್ಮ ಎಂದು ಜನರು ಭಾವಿಸಿದ್ದು ಧರ್ಮ ಇರುವುದು ಬಾಹ್ಯ ಆಚರಣೆಗಲ್ಲ ಬದುಕಿನ ವೈಯಕ್ತಿಕ ಸಾಧನೆಗಳಲ್ಲಿ ಪ್ರಾಮಾಣಿಕವಾಗಿ ಬಾಳುವುದು, ಸರ್ವರ ಪ್ರೀತಿಸುವುದು, ನೀತಿಯುತ ಜೀವನ ನಡೆಸುವುದು ಇಂತಹ ಕೆಲವು ಮೌಲ್ಯಗಳು ಧರ್ಮದ ತಳಹದಿಯಾಗಿರಬೇಕು.