ಮೂವರು ಬಾಲಕರು ವಶ: ₹15 ಲಕ್ಷದ ಸ್ವತ್ತು ಜಪ್ತಿಮನೆ ಬಳಿ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ₹15 ಲಕ್ಷ ಮೌಲ್ಯದ ಕೃಷಿ ಯಂತ್ರೋಪಕರಣಗಳ ಕಳವು ಮಾಡಿದ್ದ ಬಾಲಕರನ್ನು ವಶಕ್ಕೆ ಪಡೆದು ಅವರಿಂದ, 3 ಟ್ರ್ಯಾಕ್ಟರ್ ಟ್ರಾಲಿ, 3 ರೂಟ್‌ವೇಟರ್, 2 ಬಾಂಡ್ಲಿ, 3 ಬಲರಾಜ, 1 ಸ್ಲ್ಯಾಶರ್‌ಗಳನ್ನು ದಾವಣಗೆರೆ ಜಿಲ್ಲೆ ಮಾಯಕೊಂಡ ಪೊಲೀಸರು ಜಪ್ತಿ ಮಾಡಿದ್ದಾರೆ.