ಧರ್ಮದ ಹೆಸರಲ್ಲಿ ಮೌಢ್ಯತೆ, ಅಂಧಾನುಕರಣೆ ಸಲ್ಲದು: ಪಂಡಿತಾರಾಧ್ಯ ಸ್ವಾಮೀಜಿಧರ್ಮದ ಹೆಸರಲ್ಲಿ ಮೌಢ್ಯತೆ, ಅಂಧಾನುಕರಣೆ ಸಮಾಜದಲ್ಲಿದೆ. ಅದನ್ನು ನೋವುಂಡವರೆ ಜಾಗೃತಿ ಮೂಡಿಸಿಕೊಂಡು ನಿವಾರಿಸಿಕೊಳ್ಳುವ ಸ್ಥಿತಿ ಇದೆ. ಸುರಕ್ಷಿತ, ಸುಭೀಕ್ಷೆ ವಲಯದಲ್ಲಿರುವವರು ಜನ, ಸಮುದಾಯ ಮೇಲೆತ್ತಲು ಬರುವುದಿಲ್ಲ. ಸಮಾಜದಲ್ಲಿನ ದ್ರೋಹ, ಮೋಸ, ಢಂಬಾಚಾರ, ಅಂಧಾನುಕರಣೆ ಕೊನೆಗೊಳ್ಳಬೇಕೆಂದರೆ ವಿಜ್ಞಾನದಲ್ಲಿ ಧರ್ಮ ಹಾಗೂ ಧರ್ಮದಲ್ಲಿ ವಿಜ್ಞಾನದ ಅಂಶಗಳು ಮಿಳಿತವಾಗಬೇಕು.