ವಿದ್ಯಾರ್ಥಿಗಳು ಮಾದಕ ದ್ರವ್ಯಗಳಿಂದ ದೂರವಿರಿ: ಎಸ್ಪಿ ಉಮಾಒಬ್ಬರ ನೋಡಿ ಮತ್ತೊಬ್ಬರು ಮಾದಕ ದ್ರವ್ಯ ಸೇವಿಸಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಕೆಲವರು ಕುತೂಹಲಕ್ಕೆ, ಅತಿಯಾದ ಸಂತೋಷಕ್ಕೆ, ಯಾವುದೋ ನೋವು ಮರೆಯುವ ನೆಪದಲ್ಲಿ ಇಂತಹ ದುಶ್ಚಟಗಳಿಗೆ ದಾಸರಾಗುವವರೂ ಇದ್ದಾರೆ. ಕ್ಷಣಿಕ ಅಮಲಿನ ಮತ್ತಿಗಾಗಿ ಭವಿಷ್ಯ, ಬದುಕು, ಜೀವನ, ಆರೋಗ್ಯ ಯಾರೂ ಹಾಳು ಮಾಡಿಕೊಳ್ಳಬೇಡಿ.