ಶಿವಶಂಕರ ಪಾರ್ಕ್‌ಗೆ ಶಿವನೇ ದಿಕ್ಕು!ಮಾಯಕಾರ ಲೇಔಟ್‌ನಲ್ಲಿ ಬರುವ ಶಿವಶಂಕರ ಪಾರ್ಕ್ ಮಹಾನಗರ ಪಾಲಿಕೆಗೆ 2016ರಲ್ಲೇ ಹಸ್ತಾಂತರವಾಗಿದೆ. ಎಂಟು ವರ್ಷ ಕಳೆದರೂ ಸಹ ಈ ವರೆಗೂ ಪಾಲಿಕೆ ವತಿಯಿಂದ ಒಂದೇ ಒಂದೇ ಅಭಿವೃದ್ಧಿ ಕಾಮಗಾರಿ ಇಲ್ಲಿ ನಡೆದಿಲ್ಲ. ಆದರೆ, ಜನರಿಂದ ತೆರಿಗೆ ಕಟ್ಟಿಸಿಕೊಳ್ಳುವುದನ್ನು ಮಾತ್ರ ಪಾಲಿಕೆ ಬಿಟ್ಟಿಲ್ಲ.