ಭಾಷಾಭಿಮಾನವಿದ್ದರಷ್ಟೇ ಸಾಲದು ಉಳಿಸುವ ಪ್ರಯತ್ನವಾಗಬೇಕುನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡದ ಕುರಿತು ಅಭಿಮಾನ ಹುಟ್ಟಿದರೆ ಸಾಲದು. ನಮ್ಮ ರಕ್ತದ ಕಣಕಣದಲ್ಲಿ ಕನ್ನಡ ಇರಬೇಕು, ಕನ್ನಡಕ್ಕೆ ಸದಾ ಗೌರವ ಕೊಡಬೇಕು. ಕನ್ನಡ ಎಂಬುದು ಕೇವಲ ಭಾಷೆಯಲ್ಲ ಇದು ನಮ್ಮ ಸಂಸ್ಕೃತಿ. ನಮ್ಮ ದೇಶ ಹಾಗೂ ರಾಜ್ಯಕ್ಕಾಗಿ ಸಂಗೋಳ್ಳಿ ರಾಯಣ್ಣ, ಬಸವಣ್ಣ, ಒನಕೆ ಓಬವ್ವ ಕಿತ್ತೂರು ಚೆನ್ನಮ್ಮನಂತಹ ಅಪ್ರತಿಮರು ಹೋರಾಟ ಮಾಡಿದ ನಾಡು ಕರ್ನಾಟಕವಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.