ಜೂನ್ 24ರ ವರೆಗೆ ಬೇಲೂರಿನಲ್ಲಿ ನ್ಯಾಯ ಸುಧಾ ಮಂಗಳ ಉತ್ಸವವಿದ್ಯಾಧೀಶತೀರ್ಥ ಶ್ರೀಪಾದರ 17ನೇ ಶ್ರೀಮದ್ ಬ್ರಹ್ಮಸೂತ್ರ ಅನು ವ್ಯಾಖ್ಯಾನ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವ ಮೇ 31 ಮತ್ತು ಜೂ.1, 2, 24ರಂದು ಶ್ರೀ ಚೆನ್ನಕೇಶವ ಸನ್ನಿಧಿ ಬೇಲೂರಿನಲ್ಲಿ ನಡೆಯುತ್ತಿದೆ. ಇದರ ಅಂಗವಾಗಿ ಶುಕ್ರವಾರ ಬೆಳಿಗ್ಗೆ ಸಂಸ್ಥಾನ ಪೂಜೆ ಜ್ಞಾನ ಸತ್ರ ಉದ್ಘಾಟನೆಯನ್ನು ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಸುಭುದೇಂದ್ರತೀರ್ಥ ಶ್ರೀಪಾದರು ನೆರವೇರಿಸಿಕೊಟ್ಟರು.