ಚುನಾವಣಾ ಅಕ್ರಮಗಳ ಬಗ್ಗೆ ತೀವ್ರ ನಿಗಾಕ್ಕೆ ಡಿಸಿ ಸೂಚನೆಹಿರಿಯ ನಾಗರಿಕರು, ವಿಶೇಷಚೇತನರು ಹಾಗೂ ಅಗತ್ಯ ಸೇವಾ ಮತದಾರರಿಗೆ ನಮೂನೆ ೧೨ಡಿ ಹಾಗೂ ಅಂಚೆ ಮತದಾನ ಇತರ ಚುನಾವಣಾ ಕರ್ತವ್ಯ ನಿರತರಿಗೆ ೧೨, ೧೨ಎ ನಮೂನೆಗಳ ವಿತರಣೆ ಕಾರ್ಯವನ್ನು ಎರಡು ದಿನದೊಳಗಾಗಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ನೋಡಲ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಸೂಚನೆ ನೀಡಿದರು.