17 ವರ್ಷಗಳಿಂದ ನಗದೇ ಗೆದ್ದ ಹಾನಗಲ್ಲಿನ ರತಿ ಕಾಮಣ್ಣಜೀವಂತ ರತಿ ಕಾಮರ ವೇಷದಲ್ಲಿ ಸ್ಥಾಪಿತರಾದವರನ್ನು ನಗಿಸಬೇಕೆಂಬ ಸ್ಪರ್ಧೆಯಲ್ಲಿ ೧೭ ವರ್ಷಗಳಿಂದ ನಗಿಸುವವರೇ ಸೋತು, ರತಿ-ಕಾಮರು ಗೆದ್ದಿದ್ದಾರೆ. ಪ್ರಸ್ತುತ ವರ್ಷದ ಓಕಳಿ ಹಬ್ಬದ ನಿಮಿತ್ತ ಮಾ. ೨೯ರಂದು ರತಿ ಕಾಮರ ಸ್ಥಾಪನೆಯಾಗಲಿದ್ದು, ನಗಿಸುವವರಿಗೆ ಆಹ್ವಾನಿಸಲಾಗಿದೆ.