ಮತದಾರರ ಪಟ್ಟಿಗೆ ಸೇರಲು ಹರಸಾಹಸಪದವೀಧರ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ಗೆ ನಡೆಯುವ ಚುನಾವಣೆಗಾಗಿ ಸಾಗಿರುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ, ವಿಧಿಸಲಾಗಿರುವ ಕಟ್ಟುಪಾಡುಗಳು ಈಶಾನ್ಯದ ಕಲಬುರಗಿ, ಬೀದರ್, ಬಳ್ಳಾರಿ, ರಾಯಚೂರು, ಯಾದಗಿರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಪದವೀಧರರು ಮತದಾರರ ಯಾದಿ ಸೇರಲು ಹರಸಾಹಸ ಮಾಡುವಂತಾಗಿದೆ.