ಹತ್ತು ಸಾಹಿತಿಗಳ ಕೃತಿಗಳಿಗೆ ಅಮ್ಮ ಪುರಸ್ಕಾರ ಘೋಷಣೆಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ `ಅಮ್ಮ ಪ್ರಶಸ್ತಿ'''' ಗಳನ್ನು ಸಂಚಾಲಕಿ ರತ್ನಕಲಾ ಮುನ್ನೂರ್ ಘೋಷಣೆ ಮಾಡಿದ್ದು ಖ್ಯಾತ ಸಾಹಿತಿ, ದಾಸ ಸಾಹಿತ್ಯ ಚಿಂತಕರಾದ ಡಾ. ಸ್ವಾಮಿರಾವ ಕುಲಕರ್ಣಿ, ಕೃಷ್ಣ ನಾಯಕ್, ಡಾ. ಬಷೀರ್, ಸುಚಿತ್ರಾ ಸೇರಿದಂತೆ 10 ಸಾಹಿತಿಗಳ ಕೃತಿಗಳಿಗೆ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.