ಶರಣಬಸವ ವಿವಿ ಕ್ಯಾಂಪಸ್ನಲ್ಲಿ ದಾಂಡಿಯಾ ನೈಟ್ಇಲ್ಲಿನ ಶರಣಬಸವ ವಿವಿ ಆವರಣದಲ್ಲಿ ಗುರುವಾರ ರಾತ್ರಿ ಗೋದುತಾಯಿ ಮಹಿಳಾ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಏರ್ಪಡಿಸಿದ್ದ ದಾಂಡಿಯಾ ನೈಟ್ಸನಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕ ವೃಂದದವರು ಕುಣಿದು ಕುಪ್ಪಳಿಸಿ, ಹೆಜ್ಜೆಗೆ ಹೆಜ್ಜೆ ಹಾಕಿ ಸಂತೋಷಪಟ್ಟರು.