ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
kodagu
kodagu
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಫೆಂಗಲ್ ಎಫೆಕ್ಟ್ : ಕಾಫಿ, ಭತ್ತದ ಬೆಳೆದ ರೈತರು ಕಂಗಾಲು!
ಫೆಂಗಲ್ ಚಂಡಮಾರುತದಿಂದಾಗಿ ಕೊಡಗು ಜಿಲ್ಲೆಯ ಕೃಷಿಗೆ ಸಮಸ್ಯೆಯಾಗಿದೆ. ಕಾಫಿ ಮತ್ತು ಬತ್ತದ ಕೃಷಿಗೆ ತೊಂದರೆಯಾಗಿದೆ.
ಪೊಲೀಸ್ ಸಿಬ್ಬಂದಿ ನೇಮಕಾತಿಗೆ ಒತ್ತು: ಭೋಸ್‌ರಾಜು
ರಾಜ್ಯದಲ್ಲಿರುವ ಜನಸಂಖ್ಯಾ ಆಧಾರದ ಮೇಲೆ ಪೊಲೀಸ್ ಸಿಬ್ಬಂದಿ ನೇಮಕಾತಿಗಳ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಸಚಿವ ಬೋಸರಾಜು ಹೇಳಿದರು.
ಬೆಳ್ಳೂರು ಗ್ರಾಮ: ಹುಲಿ ಸೆರೆಗೆ ಕಾರ್ಯಾಚರಣೆ
ಹುಲಿ ದಾಳಿ ನಡೆಸಿ ಹಸು ಕೊಂದಿರುವ ಸ್ಥಳಕ್ಕೆ ಮೇರಿಯಂಡ ಸಂಕೇತ್ ಪೂವಯ್ಯ ಭೇಟಿ ನೀಡಿ ಹುಲಿ ಸೆರೆ ಕಾರ್ಯಾಚರಣೆ ನಡೆಸಲು ಸೂಚನೆ ನೀಡಿದರು.
ಬ್ಲೇಜ್ ಮೂರ್ನಾಡು ಚಾಂಪಿಯನ್, ಡಿಬ್ಲರ್ಸ್ ಹಂಪ್ ರನ್ನರ್ಸ್
ಬ್ಲೇಜ್ ಮೂರ್ನಾಡು ತಂಡವು ಡಿಬ್ಲರ್ಸ್ ಹಂಪ್ ತಂಡವನ್ನು 4- 1 ಗೋಲುಗಳಿಂದ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಕನ್ನಡ ಭಾಷೆ, ಸಂಸ್ಕೃತಿ ಸಂರಕ್ಷಣೆ ಅಗತ್ಯ: ದೊಡ್ಡೇಗೌಡ
ಕನ್ನಡ ಭಾಷಾ ಸಂಸ್ಕೃತಿ ಸಂರಕ್ಷಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಡಾ. ದೊಡ್ಡೇಗೌಡ ಹೇಳಿದರು.
ಪರಿಭಾವಿತ ಅರಣ್ಯ ವಿಚಾರ ರಾಜ್ಯ ಸರ್ಕಾರ ಕೈಬಿಡಲು ಆಗ್ರಹ
ಅರಣ್ಯ ಭೂಮಿಗಳ ಸಮಗ್ರ ದಾಖಲೀಕರಣಕ್ಕಾಗಿ ಅಧ್ಯಯನ ಸರಿ. ಆದರೆ ಪರಿಭಾವಿತ ಅರಣ್ಯದ ಅಧ್ಯಯನ ಸರಿಯಲ್ಲ ಎನ್ನುವುದು ಸರಿಯಲ್ಲ.
ನಾಲ್ವರು ಸಾಧಕರಿಗೆ ಮಡಿಕೇರಿ ರೋಟರಿ ವುಡ್ಸ್ ಪ್ರಶಸ್ತಿ ಪ್ರದಾನ
ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಯು ಮಾನಸಿಕ ಚಿಕಿತ್ಸೆ ಸಂಬಂಧಿತ ಯೋಜನೆ ರೂಪಿಸಿದೆ ಎಂದು ಗವರ್ನರ್ ವಿಕ್ರಂ ದತ್ತ ಹೇಳಿದರು.
ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ
ಕರ್ನಾಟಕ ಅಭಿವೃದ್ಧಿ ಕಾಮಗಾರಿಗಳ ಸಂಬಂಧ ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ವಿರಾಜಪೇಟೆ- ಮಡಿಕೇರಿ ಮಾರ್ಗದ ರಸ್ತೆ ಗುಂಡಿ ಮುಚ್ಚುವ ಕಾರ್ಯ ಕೂಡಲೇ ಕೈಗೊಳ್ಳಬೇಕು ಎಂದು ಶಾಸಕ ಪೊನ್ನಣ್ಣ ತಿಳಿಸಿದರು.
ರಾಜ್ಯಮಟ್ಟದ ಗುಡ್ಡಗಾಡು ಓಟ: ಕೂಡಿಗೆ ಸ್ಪೋರ್ಟ್ ಸ್ಕೂಲ್ ಪ್ರಥಮ
ರಾಜ್ಯ ಮಟ್ಟದ ಗುಡ್ಡಗಾಡು ಓಟ ಸ್ಪರ್ಧೆಯ ಬಾಲಕ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಕೂಡಿಗೆ ಸ್ಪೋರ್ಟ್ಸ್ ಸ್ಕೂಲ್ ವಿದ್ಯಾರ್ಥಿಗಳು ಪಡೆದಿದ್ದಾರೆ.
ಹಾಕಿ ಕೂರ್ಗ್: ಡ್ರಿಬ್ಲರ್ಸ್ ಹಂಪ್, ಬ್ಲೆಜ್ ಮೂರ್ನಾಡು ಫೈನಲ್‌ಗೆ
ಡಿಬ್ಲರ್ಸ್ ಹಂಪ್ ಮತ್ತು ಬ್ಲೆಜ್ ಮೂರ್ನಾಡು ಫೈನಲ್ ಪ್ರವೇಶಿಸಿತು. ಡಿ. 1ರಂದು ವಜ್ರಮಹೋತ್ಸವದ ಅಂಗವಾಗಿ ಬೆಳಗ್ಗೆ 10 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.
< previous
1
...
256
257
258
259
260
261
262
263
264
...
545
next >
Top Stories
ದಿಲ್ಲಿ ಕೆಂಪುಕೋಟೆ ಕಾರು ಸ್ಫೋಟಕ್ಕೆ 8 ಬಲಿ
ರಾಜ್ಯದಲ್ಲಿ 42 ಲಕ್ಷ ಹೆಕ್ಟೇರ್ ನೀರಾವರಿ ಗುರಿ : ಸಿದ್ದು
ಸೆಲೆಬ್ರಿಟಿಗಳ ಎಂಗೇಜ್‌ಮೆಂಟ್ ರಿಂಗ್ ಹೇಗಿರುತ್ತೆ! ರಶ್ಮಿಕಾ, ಅದಿತಿ ಹೈದರಿ ಸೃಷ್ಟಿಸಿದ ಟ್ರೆಂಡ್
ಕನ್ನಡ ಅತ್ಯಂತ ಶ್ರೀಮಂತ ಭಾಷೆ : ರಾಧಾಕೃಷ್ಣನ್
ಸಂಸ್ಕಾರ ಕೊರತೆಯಿಂದ ಲವ್ ಜಿಹಾದ್ : ಭಾಗ್ವತ್