ಸರ್ಕಾರದ ವೈಫಲ್ಯ ಮುಚ್ಚಿಹಾಕಲು ಜಾತಿಗಣತಿ ಅಸ್ತ್ರ೨೦೧೫ ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ಮೊದಲ ಅವಧಿಯಲ್ಲಿ ಜಾತಿ ಸಮೀಕ್ಷೆ ಅಯೋಗ ರಚನೆ ಮಾಡಲಾಯಿತು. ಸರ್ವೇಯಿಂದ ಸರ್ವರಿಗೂ ಒಳ್ಳೆಯದು ಆಗಬೇಕು, ವರದಿಯಲ್ಲಿ ಕೆಲ ಲೋಪದೋಷಗಳು ಇವೆ, ಮುಂದೆ ಸರ್ವ ಪಕ್ಷಗಳ ಸಭೆ ಕರೆಯಬೇಕು, ಧಾರ್ಮಿಕ ಗುರುಗಳನ್ನು ಕರೆಸಬೇಕು, ಜಾತಿ ಗಣತಿಗೆ ೧೭೦ ಕೋಟಿ ವೆಚ್ಚವಾಗಿದೆ.