ಭರತಖಂಡ ವಿಶ್ವಭ್ರಾತೃತ್ವ ರಾಷ್ಟ್ರ: ಐಕನಹಳ್ಳಿ ಕೃಷ್ಣೇಗೌಡಹರಿದು ಹೋಗಿದ್ದ ಪ್ರಾಂತ್ಯಗಳನ್ನು ಗಣತಂತ್ರದ ಮೂಲಕ ಒಗ್ಗೂಡಿಸಿದ ಪವಿತ್ರ ದಿನವನ್ನು ಶ್ರದ್ಧಾಭಕ್ತಿಯಿಂದ ಆಚರಿಸುವುದು ಎಲ್ಲರ ಕರ್ತವ್ಯವಾಗಿದೆ. ಆಚಾರ, ವಿಚಾರ, ಉಡುಗೆ, ತೊಡುಗೆ, ಭಾಷೆ, ಸಂಪ್ರದಾಯ, ಆಹಾರ ಶೈಲಿಯಿಂದ ಹಿಡಿದು ಎಲ್ಲವೂ ವಿಭಿನ್ನವಾಗಿರುವ ರಾಷ್ಟ್ರ ನಮ್ಮದು. ಎಷ್ಟೆ ವಿಭಿನ್ನವಾದರೂ ಏಕತೆಯನ್ನು ಹೊಂದಿದೆ.