ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರಲು ಕ್ರಮ ವಹಿಸಿ: ಪಾಪು ಒತ್ತಾಯಶ್ರೀರಂಗಪಟ್ಟಣ ತಾಪಂ ಕಟ್ಟಡ ನಿರ್ಮಾಣವಾಗುತ್ತಿರುವ ಜಾಗ ತುಂಬಾ ವಿಶಾಲವಾಗಿದೆ. ಬೆಂಗಳೂರು- ಮೈಸೂರು ಹೆದ್ದಾರಿಯ ಆಸುಪಾಸಿನಲ್ಲಿದೆ. ಸರ್ಕಾರಿ ಹಾಗೂ ಖಾಸಗಿ ಬಸ್ ನಿಲ್ದಾಣಗಳು, ಆಸ್ಪತ್ರೆಗಳು, ಕೃಷಿ ಇಲಾಖೆಗಳು, ರೇಷ್ಮೆ ಇಲಾಖೆ, ತೋಟಗಾರಿಕೆ ಇಲಾಖೆಗಳು ಅಕ್ಕಪಕ್ಕದಲ್ಲೆ ಇದ್ದು, ಜನವಸತಿ ಪ್ರದೇಶದಲ್ಲಿದೆ.