ಕೆಲಸದಲ್ಲಿ ನಿಷ್ಠೆ ಇಲ್ಲದಿದ್ದರೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ: ಎಚ್.ಎಲ್.ನಾಗರಾಜುರೈತರ ಕೆಲಸಗಳನ್ನು ತಪ್ಪದೇ ಮಾಡಿಕೊಡಬೇಕು, ಸಮಾಜ ಮೆಚ್ಚಿಸುವ ಹಾಗೆ ಯಾರು ಕೆಲಸ ಮಾಡಲು ಸಾಧ್ಯವಿಲ್ಲ. ಹತ್ತು ಜನರಲ್ಲಿ ನಮ್ಮ ಪರ ಎಂಟು ಮಂದಿ ಇದ್ದರೆ, ಉಳಿದಿಬ್ಬರು ದೂರು ಹೇಳಿಕೊಂಡೇ ಹೆಸರು ಹಾಳು ಮಾಡುತ್ತಾರೆ. ಅವರ ಬಗ್ಗೆ ತಲೆಕೆಡಿಸಿಕೊಳ್ಳದೇ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು.