ರಾಜಕಾರಣಿಯನ್ನು ರಾಷ್ಟ್ರಕಾರಣಿಯಾಗಿಸುತ್ತಿದ್ದ ಜವರಪ್ಪಗೌಡಮಂಡ್ಯದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘದ ವತಿಯಿಂದ ಪಾರ್ವತಮ್ಮ ಪಿ.ಎನ್.ಜವರಪ್ಪಗೌಡ ಪತ್ರಿಕಾ ಪ್ರಶಸ್ತಿಯನ್ನು ಪತ್ರಕರ್ತರಾದ ರಾಜು ಮಳವಳ್ಳಿ, ಗಣಂಗೂರು ನಂಜೇಗೌಡ ಅವರಿಗೆ ಕುವೆಂಪು ಅವರ ಪುತ್ರಿ ತಾರಿಣಿ ಕೆ.ಚಿದಾನಂದಗೌಡ ಪ್ರದಾನ ಮಾಡಿದರು.