ಆರೋಗ್ಯಕರ ಜೀವನಕ್ಕಾಗಿ ಮರಗಿಡ ಬೆಳೆಸಿ ಪೋಷಿಸಿ: ನ್ಯಾಯಾಧೀಶ ಎಸ್.ಸಿ.ನಳಿನಕಾಡು ನಾಶ, ಸವಕಳಿ, ಪ್ರವಾಹ, ಕುಸಿತ ದಿಂದಾಗಿ ಸಾವು ನೋವುಗಳು ಸಂಭವಿಸುತ್ತಿವೆ. ಇದಕ್ಕೆ ಪರಿಸರ ನಾಶವೇ ಕಾರಣ. ಹೀಗಾಗಿ ಸಮುದಾಯ ಮಕ್ಕಳಲ್ಲಿ ಗಿಡಮರಗಳನ್ನು ಬೆಳೆಸಿ ಪರಿಸರವನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಕಾಡುಗಳನ್ನು ರಕ್ಷಣೆಮಾಡುವ ಪರಿಕಲ್ಪನೆಯನ್ನು ಮಕ್ಕಳಲ್ಲಿ ಜಾಗೃತಗೊಳಿಸುವ ಕಾರ್ಯ ಅತ್ಯಗತ್ಯವಾಗಿದೆ.