ಪಾಂಡವಪುರದಲ್ಲಿ 30 ರಂದು ಒಕ್ಕಲಿಗರ ವಧು-ವರರ ಸಮಾವೇಶ: ಮಲ್ಲಿಕಾರ್ಜುನೇಗೌಡಕೃಷಿ ಚಟುವಟಿಕೆಯಲ್ಲಿ ತೊಡಗಿರುವವರು, ಅನಕ್ಷರಸ್ಥರು, ಕಡಿಮೆ ವಿದ್ಯಾಭ್ಯಾಸ ಮಾಡಿರುವವರು, ಕೂಲಿ ಕಾರ್ಮಿಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಉದ್ಯಮಿಗಳು ಮತ್ತು ವೃತ್ತಿ ಪರರು ಕೂಡ ಭಾಗವಹಿಸಬಹುದು. ಯಾವುದೇ ಜಿಲ್ಲೆ, ತಾಲೂಕಿನ ಒಕ್ಕಲಿಗ ಜನಾಂಗದವರು ಈ ವಧು-ವರರ ಸಮಾವೇಶದಲ್ಲಿ ಭಾಗವಹಿಸಿಲು ನೋಂದಣಿ ಮಾಡಿಸಬಹುದು.