ಕೆಂಪೇಗೌಡರ ಶ್ರಮದಿಂದ ಬೆಂಗಳೂರು ವಿಶ್ವ ಮಟ್ಟಕ್ಕೆ ಬೆಳೆದಿದೆ: ಸಿ.ಎಂ.ಕ್ರಾಂತಿಸಿಂಹಸಮ ಸಮಾಜದ ಗುರಿಯೊಂದಿಗೆ ಚಿಕ್ಕಪೇಟೆ, ಬಳೆ ಪೇಟೆ, ರಾಗಿ ಪೇಟೆ, ಬಿನ್ನಿ ಪೇಟೆ, ಅಕ್ಕಿ ಪೇಟೆ ಸೇರಿದಂತೆ ಇತರೆ ಪೇಟೆಗಳನ್ನು ನಿರ್ಮಿಸುವ ಮೂಲಕ ಎಲ್ಲಾ ಜಾತಿ, ವರ್ಗದ ಜನ ಸಮುದಾಯಕ್ಕೆ ಉದ್ಯೋಗ ಕಲ್ಪಿಸಿ ಆಸರೆಯಾಗುವ ಮೂಲಕ ವಿಶ್ವದ ಪ್ರಥಮ ಸಮಾಜವಾದಿ ಚಿಂತಕರೆನ್ನಿಸಿಕೊಂಡಿದ್ದಾರೆ ನಾಡಪ್ರಭು ಕೆಂಪೇಗೌಡರು.