ಕೆರಗೋಡು ಗ್ರಾಪಂ ನಡಾವಳಿ ಪುಸ್ತಕ ನಾಪತ್ತೆ: ಸದಸ್ಯರು, ಗ್ರಾಮಸ್ಥರ ಆಕ್ರೋಶಕೆರಗೋಡು ಗ್ರಾಪಂ ನಡಾವಳಿ ಪತ್ರ ನಾಪತ್ತೆಯಾಗಿಲ್ಲ. ಅದನ್ನು ನಮ್ಮ ಸುಪರ್ದಿಗೆ ತೆಗೆದುಕೊಂಡಿದ್ದೇವೆ. ಪಂಚಾಯತ್ ರಾಜ್ ಆ್ಯಕ್ಟ್ 157 ಪ್ರಕಾರ ತಾಪಂ ಇಒಗೆ ಸಂಪೂರ್ಣ ಅಧಿಕಾರ ಇದೆ. ಗ್ರಾಮ ಪಂಚಾಯ್ತಿಯ ಯಾವುದೇ ದಾಖಲೆ, ಆಸ್ತಿ ಪತ್ರಗಳಾಗಬಹುದು, ಹಣಕಾಸಿನ ದಾಖಲೆ ಯಾವುದನ್ನಾದರು ವಶಪಡಿಸಿಕೊಳ್ಳುವ ಹಕ್ಕು ಇದೆ. ಅದಕ್ಕೆ ತಾಪಂ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ.