ಹನುಮಧ್ವಜ ತೆರವು ಪ್ರತಿಭಟನೆ: ಹಲವು ಮುಖಂಡರ ಬಂಧನ, ಬಿಡುಗಡೆಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದ ವಿಪಕ್ಷ ನಾಯಕ ಆರ್.ಅಶೋಕ್, ಸಂಸದ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮಾಜಿ ಶಾಸಕ ಸುರೇಶ್ಗೌಡ, ಜೆಡಿಎಸ್ ಮುಖಂಡರಾದ ರಾಮಚಂದ್ರು, ರಘುನಂದನ್ ಸೇರಿದಂತೆ 24 ಮಂದಿ ಬಂಧನ, ಬಿಡುಗಡೆ. ಹಾಗೇ ಶ್ರೀಹನುಮ ಧ್ವಜ ಇಳಿಸಿದ ಪ್ರಕರಣ ಖಂಡಿಸಿ ಫೆ.9ರಂದು ಮಂಡ್ಯ ನಗರ ಬಂದ್ ಕರೆ ಬಜರಂಗದಳ ಹಾಗೂ ಹಿಂದೂ ಸಂಘಟನೆಗಳು ಪ್ರತಿಭಟನೆ ಹಾಗೂ ಬಂದ್ಗೆ ಕರೆ.