ಮೈಸೂರು ರಾಜಬೀದಿಯಲ್ಲಿ ಹಸಿರು ದರ್ಬಾರ್...!ಮೆರವಣಿಗೆಯಲ್ಲಿ ಬಂಡೂರು ಕುರಿಗಳು, ಹಳ್ಳಿಕಾರ್ ಎತ್ತುಗಳು, ಎತ್ತಿನ ಗಾಡಿಗಳೊಂದಿಗೆ ಕೃಷಿ ಔಷದ ಸಿಂಪಡಣ ಡ್ರೋನ್, ಕಬ್ಬು ಕಟಾವು ಯಂತ್ರ, ಕಬ್ಬು ನಾಟಿ ಯಂತ್ರ, ಬೂಮ್ ಸ್ಪೇರ್, ಕಂಬೈಂಡ್, ಹಾರ್ವೆಸ್ಟರ್, ಮಿನಿ ಕಾರ್ಟ್, ಬಯೋಜಾರ್ ಯಂತ್ರ ಸೇರಿದಂತೆ ಆಧುನಿಕ ಕೃಷಿ ಯಂತ್ರೋಪಕರಣಗಳು ಪಾಲ್ಗೊಂಡಿದ್ದವು.