ದೇಶ ಮುಂದುವರಿಕೆಯಲ್ಲಿ ಶಿಕ್ಷಣದ ಪಾತ್ರ ಅಗಾಧಮಾನಸ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಾಧನೆಯನ್ನು ಕಳೆದ ಎರಡು ದಶಕಗಳಿಂದ ವೀಕ್ಷಿಸಿದ್ದೆನೆ, ಮಾನಸ ಸಂಸ್ಥೆ ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಇಂತಹ ಸಂಸ್ಥೆ ಮೈಸೂರಿನಲ್ಲೂ ಶಾಖೆ ಪ್ರಾರಂಭವಾಗಬೇಕು, ಆಮೂಲಕ ಅಲ್ಲಿನ ವಿದ್ಯಾಥಿ೯ಗಳು ಗುಣಮಟ್ಟದ ಶಿಕ್ಷಣಕ್ಕೆ ಇಲ್ಲಿನ ಪದಾಧಿಕಾರಿಗಳು ಮುಂದಾಗಬೇಕು.