ಜೆಎಸ್ಎಸ್ ಮೈಸೂರು ಅರ್ಬನ್ ಹಾತ್‌ನಲ್ಲಿ ಗರ್ವಿ ಗುರ್ಜರಿ ಕರಕುಶಲ ವಸ್ತುಗಳ ಆಕರ್ಷಣೆಗರ್ಭಾ ನೃತ್ಯಕ್ಕೆ ಬಳಸುವ ಚನಿಯಾಚೋಲಿ ವಸ್ತ್ರಗಳ ಪ್ರದರ್ಶನ, ರೇಷ್ಮೆ, ಚರ್ಮದ ಉತ್ಪನ್ನಗಳು, ಬೆಡ್ಶೀಟ್, ಬೆಡ್ ಕವರ್ ಗಳು, ಚಳಿಯ ಸಂದರ್ಭದಲ್ಲಿ ನೆರವಾಗುವ ಮೇಲು ಹೊದಿಕೆಗಳು, ಗುಜರಾತ್ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿರುವ ಪ್ಯಾಚ್ ವರ್ಕ್ ಅಲಂಕಾರಿಕ ವಸ್ತ್ರಗಳು.