ಕಾವ್ಯ ಸುರಭಿ- ನಿವೃತ್ತ ಕಾರ್ಮಿಕನ ಕಾವ್ಯಪ್ರೀತಿಯ ಪ್ರತೀಕತಾಯಿ ನಿಂಗಮ್ಮ ರಂಗಯ್ಯ, ಪತ್ನಿ ಎಂ. ಮಾದಮ್ಮ ಶಾಂತಾ ಅವರ ನೆನಪಿನಲ್ಲಿಯೇ ನಾವು ಮಾನವರು, ಅನಾಥರಲ್ಲ ನಾವು, ಪರೋಪಕಾರಿಗಳು ನಾವು, ಯಾರೂ ನೆನೆಯರು, ವಿಶ್ರಾಂತಿಧಾಮ, ತಾಯಿ- ತಂದೆ- ಗುರು, ನನ್ನಮ್ಮನ ಅರಿವು, ನನ್ನವ್ವ, ಕಾಮಧೇನು, ನಾನೆಂತು ತೀರಿಸಲಿ ಈ ಋಣಭಾರ?, ಗರ್ಭದ ಶಿಶು ಮೊದಲಾದ ಕವನಗಳನ್ನು ರಚಿಸಿದ್ದಾರೆ.