ದೇವರ ಅಳತೆ ಮೀರಿದ ಅಪ್ರಮೇಯ ಶಕ್ತಿ - ಒಂದು ದಿವ್ಯ ಚಿಂತನೆ :ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ. ಅನಂತರಾಮುಶ್ರಾವಣ ಮಾಸದ 28ನೇ ದಿನದ ಪ್ರವಚನದಲ್ಲಿ, ಡಾ. ಕೆ. ಅನಂತರಾಮು ಅವರು ಶಿವತತ್ತ್ವ ಚಿಂತಾಮಣಿಯಲ್ಲಿ ಭಗವಂತನ ಅಪ್ರಮೇಯ ಶಕ್ತಿಯನ್ನು ಕುರಿತು ವಿಶ್ಲೇಷಿಸಿದರು. ಶಿವ ಮತ್ತು ಶಕ್ತಿಯ ಸೃಷ್ಟಿ ಸಂಬಂಧ, ಮಾನವ ವ್ಯಕ್ತಿತ್ವದ ಮೇಲೆ ತ್ರಿಗುಣಗಳ ಪ್ರಭಾವ ಮತ್ತು ಪಂಚೇಂದ್ರಿಯಗಳ ಮಹತ್ವವನ್ನು ಅವರು ವಿವರಿಸಿದರು.