ಕೃತಿಗಳ ರಚನೆಗೆ ಕಾವ್ಯ ಮೀಮಾಂಸೆಯ ರಸಪಾಕವಿದ್ದಂತೆ: ಡಾ.ಹೊಂಬಯ್ಯಭರತ, ಭಾಮಹ, ಆನಂದ ವರ್ಧನ, ದಂಡಿ, ವಾಮನ, ಕುಂತಕನಂತೆ, ಕನ್ನಡದ ಕವಿರಾಜಮಾರ್ಗಕಾರ, ಪಂಪ, ನಾಗವರ್ಮ, ಕೇಶಿರಾಜ, ಜಾಯಗೌಂಡನಂತಹ ಪ್ರಾಚೀನ ಮತ್ತು ಮಧ್ಯಕಾಲೀನ ಕಾವ್ಯ ಮೀಮಾಂಸಕರು ತಮ್ಮ ಕೃತಿಗಳಲ್ಲಿ ಮೀಮಾಂಸೆಯ ವಿಭಿನ್ನ ಆಯಾಮಗಳನ್ನು ತಿಳಿಸಿದ್ದಾರೆ.