ಭಾರತ ಸರ್ವಜನಾಂಗದ ಶಾಂತಿಯ ತೋಟವಾಗಲಿಪ್ರವಾದಿ ಅವರ ತತ್ವಗಳು ಸಮಾನತೆ ಸಾರುತ್ತವೆ. ಪ್ರವಾದಿಯವರ ತತ್ವಗಳು ಎಲ್ಲರಿಗೂ ಮುಟ್ಟಿಸುವ ಕಾರ್ಯ ಸೀರತ್ ಅಭಿಯಾನ ಅಡಿಯಲ್ಲಿ ಮಾಡಲಾಗುತ್ತಿದೆ. ಪ್ರವಾದಿಯರು ಅನಾಥವಾಗಿ ಹುಟ್ಟಿ ಬೆಳೆದು ಜಗತ್ತಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಉನ್ನತ ಹುದ್ದೆಯಲ್ಲಿರುವ ತಂದೆ-ತಾಯಿಗಳು ಅನಾಥಾಶ್ರಮದಲ್ಲಿ ಬದುಕುತ್ತಿದ್ದಾರೆ. ಶಿಕ್ಷಣವು ಸಂಸ್ಕಾರದಿಂದ ಕೂಡಿರಬೇಕು.