ದೇಶದ ಸುಭಿಕ್ಷೆಗಾಗಿ 300 ಋತ್ವಿಜರಿಂದ ಮನ್ಯುಸೂಕ್ತ ಹೋಮಸುಮಾರು 300 ಕ್ಕೂ ಅಧಿಕ ಋತ್ವಿಜರು, ವೈದಿಕರು ತಮ್ಮ ಸ್ವಯಂ ಮುತುವರ್ಜಿಯಿಂದ ಹಾಗೂ ಪರ್ಯಾಯ ಶ್ರೀ ಪುತ್ತಿಗೆ, ಶ್ರೀ ಪೇಜಾವರ, ಶ್ರೀ ಅದಮಾರು, ಶ್ರೀ ಕಾಣಿಯೂರು ಮಠಾಧೀಶರುಗಳ ಅನುಗ್ರಹಪೂರ್ವಕ ಸಹಕಾರದೊಂದಿಗೆ 25 ಯಜ್ಞ ಕುಂಡಗಳಲ್ಲಿ ಈ ಯಾಗ ಹಾಗೂ ಮಹಾಗಣಪತಿ ಹೋಮವೂ ನಡೆಯಿತು.