ಅಂಚೆ ಕಚೇರಿಗೆ ಹಿಡಿದಿದೆ ಸರ್ವರ್ ಡೌನ್ ಗ್ರಹಣ!ದಾವಣಗೆರೆ ಪ್ರಧಾನ ಅಂಚೆ ಕಚೇರಿ ಸೇರಿದಂತೆ ಯಾವುದೇ ಅಂಚೆ ಕಚೇರಿಗಳಲ್ಲೂ ಕೆಲಸ, ಕಾರ್ಯಗಳು ಸರಾಗವಾಗಿ ಸಾಗುತ್ತಿಲ್ಲ. ಕಾರಣ ಸರ್ವರ್ ಡೌನ್... ಸರ್ವರ್ ಡೌನ್. ಈ ಸಮಸ್ಯೆಯಿಂದ ಜನಸಾಮಾನ್ಯರು, ವಿದ್ಯಾರ್ಥಿಗಳು, ನೌಕರಸ್ಥರು, ವಕೀಲರಿಗೆ ಇನ್ನಿಲ್ಲದಂತಹ ತೊಂದರೆ ಆಗುತ್ತಿದೆ.