ರನ್ನನ ನಾಡಿನಲ್ಲಿ ಹೆಮ್ಮೆಯ ತಿರಂಗಾ ಯಾತ್ರೆಆಪರೇಷನ್ ಸಿಂದೂರ ಬೆಂಬಲಿಸಿ, ಭಾರತ ಸೇನೆಗೆ ಅಭಿನಂದಿಸಿ ಬುಧವಾರ ನಗರದಲ್ಲಿ ತಿರಂಗಾ ಯಾತ್ರೆ ಆಯೋಜಿಸಲಾಗಿತ್ತು.ನಗರದ ಅಂಬೇಡ್ಕರ್ ವೃತ್ತದಿಂದ ಹೊರಟ ನೂರಾರು ವಿದ್ಯಾರ್ಥಿಗಳು ಬೃಹತ್ ರಾಷ್ಟ್ರಧ್ವಜದೊಂದಿಗೆ ಹೆಜ್ಜೆ ಹಾಕಿದರು, ದಾರಿಯುದ್ದಕ್ಕೂ ಸೇನೆ, ಭಾರತದ ಪರ ವಿದ್ಯಾರ್ಥಿಗಳು ಘೋಷಣೆ ಕೂಗಿದರು.