ಯಕ್ಲಾಸಪುರ ಜನಕ್ಕೆ ಕಿರಿಕಿರಿಯಾದ ಜಿಲ್ಲಾಡಳಿತ ಭವನಸಮೀಪದ ಯಕ್ಲಾಸಪುರ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಿಸಿರುವ ಜಿಲ್ಲಾಡಳಿತ ಭವನದಿಂದಾಗಿ ಕೇವಲ ಜಿಲ್ಲೆ ಸಾರ್ವಜನಿಕರಿಗೆ, ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ ವರ್ಗದವರಿಗಷ್ಟೇ ಅಲ್ಲ, ಅಲ್ಲಿಯ ಗ್ರಾಮಸ್ಥರಿಗೂ ಹಲವಾರು ರೀತಿಯಲ್ಲಿ ಕಿರಿಕಿರಿ ಶುರುವಾಗಿದೆ.