ಏಜೆಂಟ್ ನಂಬಿ ಸೌದಿಯಲ್ಲಿ ಕಷ್ಟಕ್ಕೆ ಸಿಲುಕಿದ್ದವ ವಾಪಸ್ ತಾಯ್ನಾಡಿಗೆಮಹಮ್ಮದ್ ಫೀರ್ ಎಂಬ ಏಜೆಂಟ್, ಸೌದಿಯಲ್ಲಿ ಅಮೇಜಾನ್ ಕಂಪನಿಯಲ್ಲಿ ಸಹಾಯಕ ಹುದ್ದೆ ಕೊಡಿಸುವುದಾಗಿ 1 ಲಕ್ಷ ರು. ಪಡೆದು ಕಳೆದ ಸೆಪ್ಟಂಬರ್‌ನಲ್ಲಿ ಸೌದಿಗೆ ಕಳುಹಿಸಿಕೊಟ್ಟಿದ್ದ. ಸೌದಿ ತೆರಳುವ ಮುನ್ನ ಬಾಂಬೆಯಲ್ಲಿ ಒಂದು ತಿಂಗಳು ಇರಿಸಿದ್ದರು. ಆ ನಂತರ ಪ್ರವಾಸಿ ಹೆಸರಿನಲ್ಲಿ ಸೌದಿಗೆ ಕಳುಹಿಸಿಕೊಟ್ಟಿದ್ದರು.