ಹುಟ್ಟಿದ ಊರು, ವಿದ್ಯೆ- ಸಂಸ್ಕಾರ ಕೊಟ್ಟ ಶಾಲೆ ಮರೆಯದಿರಿ: ಸಿದ್ದಗಂಗಾ ಶ್ರೀ ಸಲಹೆಜಾತಿ, ಮತ, ಪಂಥಗಳನ್ನು ಬದಿಗಿರಿಸಿ ವಿದ್ಯಾಭ್ಯಾಸವೇ ನಮ್ಮ ದೇವರು ಎಂಬಂತೆ ಬೆಳೆದು ದೊಡ್ಡವರಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದೀರಿ, ಮತ್ತೊಮ್ಮೆ ಹೀಗೆ ತಾವು ಕಲಿತ ಶಾಲೆಯ ವಿದ್ಯಾರ್ಥಿಗಳು ಒಟ್ಟಾಗಿ ಒಂದೆಡೆ ಸೇರಿ ಹಳೆಯ ಮಧುರ ನೆನಪುಗಳು ಹಾಗೂ ಶಾಲೆಗೆ, ಶಿಕ್ಷಕರಿಗೆ ಕೃತಜ್ಞತೆ ಅರ್ಪಿಸುವುದು ಇದೊಂದು ಉತ್ತಮ ಸಂಪ್ರದಾಯವಾಗಿ ರೂಢಿಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ.