ಆರ್ವಿಡಿ ಲೋಕಸಭೆಗೆ ಸ್ಪರ್ಧಿಸಿದರೆ ಗೆಲುವುಕೇಂದ್ರದಲ್ಲಿ ೨೦೦೬ರಲ್ಲಿ ಕಾಂಗ್ರೆಸ್ ಇದ್ದಾಗ ಅತಿಕ್ರಮಣದಾರರಿಗೆ ಹಕ್ಕುಪತ್ರ ವಿತರಿಸಲು ಆದೇಶಿಸಿತ್ತು. ೨೦೧೩-೧೮ರ ವರೆಗೆ ತಾವು ಶಾಸಕರಿದ್ದಾಗ, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಅತಿಕ್ರಮಣ ಜಾಗ ಜಿಪಿಎಸ್ ಮಾಡಿ ೧೦ ಸಾವಿರಕ್ಕೂ ಅಧಿಕ ಹಕ್ಕುಪತ್ರ ನೀಡಲಾಗಿದೆ.