ನ್ಯಾಷನಲ್ ಅಪ್ನಿ ಪಾರ್ಟಿ ಘೋಷಣೆರಾಜ್ಯದಲ್ಲಿರುವ ರಾಜಕೀಯ ಪಕ್ಷಗಳ ನಾಯಕರೆಲ್ಲ ಕೋಟಿ ಕೋಟಿ ಆಸ್ತಿಗಳನ್ನು ಮಾಡಿಕೊಂಡಿದ್ದಾರೆ. ಇಡೀ ರಾಜ್ಯವನ್ನೇ ಲೂಟಿ ಹೊಡೆದಿದ್ದರಿಂದ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಂತಹ ಪಕ್ಷಗಳಿಗೆ ತಕ್ಕ ಉತ್ತರ ಕೊಡಲು ಹೊಸದಾಗಿ ನ್ಯಾಷನಲ್ ಅಪ್ನಿ ಪಾರ್ಟಿ ಘೋಷಿಸಲಾಗಿದೆ ಎಂದು ನ್ಯಾಷನಲ್ ಅಪ್ನಿ ಪಾರ್ಟಿ ರಾಜ್ಯಾಧ್ಯಕ್ಷ ಫಿರೋಜ್ ಶೇಖ್ ಹೇಳಿದರು.