ಸುರಪುರ: ನಿಯಂತ್ರಣಕ್ಕೆ ಬಾರದ ಟ್ರಾಫಿಕ್ ಕಿರಿಕಿರಿಇಲ್ಲದ ನೋ-ಪಾರ್ಕಿಂಗ್ ಸ್ಥಳ, ರಸ್ತೆಯ ಮಧ್ಯೆದಲ್ಲೇ ನಿಲುವ ಬೃಹತ್ ಗಾತ್ರದ ಲಾರಿಗಳು, ರಸ್ತೆ ಎಡ ಮತ್ತು ಬಲಕ್ಕೆ ನಿಲ್ಲುವ ಬೈಕ್ಗಳಿಂದ ನಗರದಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಪಾದಚಾರಿಗಳು ಮತ್ತು ಸವಾರರ ಸಂಕಷ್ಟಕ್ಕೆ ಮೋಕ್ಷ ಸಿಗದಂತಾಗಿದೆ.