ಜಿಲ್ಲೆಯ ಎಲ್ಲ ತಾಂಡಾಗಳು ಇನ್ಮುಂದೆ ಕಂದಾಯ ಗ್ರಾಮ: ಶಾಸಕ ಜೆ.ಟಿ.ಪಾಟೀಲ್ಗದ್ದನಕೇರಿ ತಾಂಡಾದ ದುರ್ಗಾದೇವಿ ಮಂದಿರದ ಸಭಾಭವನದಲ್ಲಿ ಬುಧವಾರ ಬಾಗಲಕೋಟೆ ತಾಲೂಕು ಆಡಳಿತ, ತಾಪಂ ಮತ್ತು ಗ್ರಾಮ ಪಂಚಾಯತಿ ಗದ್ದನಕೇರಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ, ತಾಂಡಾ ಅಭಿವೃದ್ಧಿಗಾಗಿ ಎರಡು ಎಕರೆ ಜಮೀನು, ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ, ಮಾಸಾಶನ, ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ಲ್ಯಾಪ್ ಟಾಪ್ ವಿತರಣೆ ಕಾರ್ಯಕ್ರಮ ಜರುಗಿತು.