ಹಿಂಸೆಯ ಕತೆ ಮೂಲಕ ಅಹಿಂಸೆ ಹೇಳುವ ಮಹಾಭಾರತಅತ್ಯಂತ ಹಿಂಸಾತ್ಮಕ ಕಾಲಘಟ್ಟದಲ್ಲಿರುವ ಪ್ರಪಂಚದಲ್ಲಿ ನಾವೆಲ್ಲರೂ ಇದ್ದೇವೆ, ಹಿಂಸೆ, ಹೊಡೆದಾಟಕ್ಕೆ ಪ್ರೋತ್ಸಾಹಿಸುವ ಕಾಲವಿದು. ಮಹಾಭಾರತ ದಾಯಾದಿಗಳ ಕಲಹ, ಹಿಂಸೆಯ ಕತೆ, ರಕ್ತಪಾತ, ಯುದ್ಧದ ಕತೆ ಎಂದು ತಿಳಿಯದೇ ಹಿಂಸೆಯ ಕತೆಯ ಮೂಲಕ ಅಹಿಂಸೆಯನ್ನು ಹೇಳುತ್ತದೆ ಅದಕ್ಕೆ ಮೂಲ ಮಹಾಭಾರತವನ್ನು ಓದಬೇಕು, ತಿಳಿಯಬೇಕು ಅಥವಾ ಕೇಳಬೇಕು ಎಂದು ವಾಗ್ಮಿ ವೀಣಾ ಬನ್ನಂಜೆ ಹೇಳಿದರು.