ಬಿಸಿಲಾಘಾತಕ್ಕೆ ತತ್ತರಿಸಿದ ಅವಳಿ ತಾಲೂಕು ಜನತೆಬೇಸಿಗೆಯ ಆರಂಭದಲ್ಲೇ ರಬಕವಿ-ಬನಹಟ್ಟಿ, ತೇರದಾಳ ಅವಳಿ ತಾಲೂಕಲ್ಲಿ ದಾಖಲೆಯ ೩೯ ಡಿಗ್ರಿಗೆ ತಲುಪಿರುವ ತಾಪಮಾನ ಜನತೆಯನ್ನು ಕಂಗೆಡಿಸಿದೆ. ಈಗಲೇ ಈ ಸ್ಥಿತಿಯಾದರೆ ಏಪ್ರಿಲ್, ಮೇ ತಿಂಗಳಲ್ಲಿ ಬಿಸಿಲಿನ ತಾಪದಿಂದ ಪಾರಾಗುವುದು ಹೇಗೆ ಎಂದು ಜನತೆ ಚಿಂತೆಗೀಡಾಗಿದ್ದಾರೆ.