ಭೋವಿ ಸಮಾಜದಿಂದ ಸಿದ್ಧರಾಮೆಶ್ವರ ಜಯಂತಿ ಆಚರಣೆಮಹಾಲಿಂಗಪುರ: ಪಟ್ಟಣದ ಭೋವಿ ವಡ್ಡರ ಸಮಾಜದ ವತಿಯಿಂದ ಸೋಮವಾರ ಸಮಾಜದ ಸಮುದಾಯ ಭವನದ ಮುಂಭಾಗದಲ್ಲಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತು. ಅರ್ಜುನ ಬಂಡಿವಡ್ಡರ, ರಾಮು ಬಂದಿವಡ್ಡರ, ಮೀರಾ ನದಾಫ್, ರಂಜಾನ್ ಪಿಂಜಾರ್, ಹಸನ್ ಸಾಬ್ ನದಾಫ್, ಮಾರುತಿ ಬಂಡಿವಡ್ಡರ ಇತರರು ಇದ್ದರು.